Neuron

'ನ್ಯೂರಾನ್' ಒಂದು ವೈಜ್ಞಾನಿಕ ಥ್ರಿಲ್ಲರ್ ಚಿತ್ರ, ಕಾಲ್ಪನಿಕವಲ್ಲ!
ಸ್ಯಾಂಡಲ್ ವುಡ್ ನಲ್ಲಿ ಪ್ರತಿವರ್ಷ ಹಲವು ಚಿತ್ರಗಳು ತೆರೆಗೆ ಬರುತ್ತವೆ. ಆದರೆ ವೈಜ್ಞಾನಿಕ ತಳಹದಿಯ ಸಿನಿಮಾಗಳು ಕಡಿಮೆ ಎನ್ನಬಹುದು.

ನ್ಯೂರಾನ್ ಚಿತ್ರದ ಟ್ರೈಲರ್
ಯುವ ಮತ್ತು ನೇಹಾ ಪಾಟೀಲ್ ಅಭಿನಯದ ನ್ಯೂರಾನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿಕಾಸ್ ಪುಷ್ಪಗಿರಿ ನಿರ್ದೇಶಿಸಿದ್ದಾರೆ.

