ರಾಜ್ಯಇದು ಮಕ್ಕಳಾಟ ಅಲ್ಲ; ಆನ್ ಲೈನ್ ತರಗತಿಗೆ ಹಾಜರಾಗಲು ಮಾಡಬೇಕಾದ 'ಮರಕೋತಿ' ಸಾಹಸ!
ಆನ್ ಲೈನ್ ತರಗತಿಗೆ ಹಾಜರಾಗಲು ಮಕ್ಕಳು ಹರಸಾಹಸ ಪಡಬೇಕಾ? ಕೆಲವರು ಮರಗಳನ್ನು ಹತ್ತುತ್ತಿದ್ದಾರೆ. ಕೆಲವರು ಬೃಹತ್ ಬಂಡೆಗಳನ್ನು ಏರುತ್ತಿದ್ದಾರೆ. ಇನ್ನೂ ಕೆಲವರು ತಮ್ಮ ಮೊಬೈಲ್ ಫೋನ್ಗಳಲ್ಲಿ ಮಗ್ನರಾಗಿದ್ದು ಕಾರುಗಳಲ್ಲೇ ಕುಳಿತುಕೊಳ್ಳುತ್ತಾರೆ.