ರಾಜ್ಯನೇತ್ರಾವತಿ ವಾಟರ್ಫ್ರಂಟ್ ವಾಯುವಿಹಾರ ಯೋಜನೆ: ಪರಿಸರ ನಿಯಮ 'ಉಲ್ಲಂಘನೆಗಳ' ಮೇಲೆ NGT ನಿಗಾ!
ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ (ಎಂಎಸ್ಸಿಎಲ್) ಜಾರಿಗೊಳಿಸುತ್ತಿರುವ ನೇತ್ರಾವತಿ ವಾಟರ್ಫ್ರಂಟ್ ವಾಯುವಿಹಾರ ಯೋಜನೆಯು ಪರಿಸರ ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂಬ ಆರೋಪದ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ನಿಗಾವಹಿಸಿದೆ.