ವಿದೇಶIran ಅಣ್ವಸ್ತ್ರ ಹೊಂದಲು ಬಿಡಲ್ಲ, Hezbollah ಸಂಪೂರ್ಣ ನಾಶವಾಗುವವರೆಗೂ ಹಿಂದೆ ಸರಿಯಲ್ಲ: ನೆತನ್ಯಾಹು ಖಡಕ್ ಎಚ್ಚರಿಕೆ
ಇರಾನ್ನ ಅಣು ಕಾರ್ಯಕ್ರಮವು ಇಸ್ರೇಲ್ಗೆ ಅಸ್ತಿತ್ವದ ಅಪಾಯವಾಗಿತ್ತು ಎಂದು ಆರೋಪಿಸಿದರು. 'ಆಪರೇಷನ್ ರೈಸಿಂಗ್ ಲಯನ್' ಮತ್ತು 'ಆಪರೇಷನ್ ರೋರಿಂಗ್ ಲಯನ್' ಕಾರ್ಯಾಚರಣೆಗಳ ಮೂಲಕ ಇರಾನ್ ಅಣ್ವಸ್ತ್ರ ಹೊಂದುವ ಯೋಜನೆಯನ್ನು ವಿಫಲಗೊಳಿಸಲಾಗಿದೆ.