ಸಿನಿಮಾ ಸುದ್ದಿಅಮೆಜಾನ್ ಫ್ರೈಂ ವಿಡಿಯೋ, ನೆಟ್ಫ್ಲಿಕ್ಸ್ ವಿರುದ್ಧ ನಿರ್ದೇಶಕ ಮಂಸೋರೆ ಕಿಡಿ!
ಅಮೆಜಾನ್ ಫ್ರೈಂ ವಿಡಿಯೋ, ನೆಟ್ ಫ್ಲಿಕ್ಸ್ ನಂತರ ಓಟಿಟಿ ವೇದಿಕೆಗಳ ವಿರುದ್ಧ ಖ್ಯಾತ ನಿರ್ದೇಶಕ ಮಂಸೋರೆ ಕಿಡಿಕಾರಿದ್ದಾರೆ. ಕಾರಣ ಅವರಿಗೆ ಕನ್ನಡದ ರಿಯಾಲಿಸ್ಟಿಕ್ ಮತ್ತು ಕಂಟೆಂಟ್ ಸಿನಿಮಾ ಬೇಡವಂತೆ. ಹಾಗಂತಾ, ಮಂಸೋರೆ ಅವರು ಟ್ವೀಟ್ ಮಾಡುವ ಮೂಲಕ ಬೇಸರ ಹೊರಹಾಕಿದ್ದಾರೆ.