ವಿಶೇಷಪ್ರೀತಿಯ 'ಗೂಡು': ವಿಶಿಷ್ಠ ಸೇವೆ ಮೂಲಕ ಪಕ್ಷಿಗಳ ಕುರಿತು ಜಾಗೃತಿ ಮೂಡಿಸುತ್ತಿರುವ ಕರ್ನಾಟಕದ ದಂಪತಿ
ಮಾನವೀಯ ದೃಷ್ಟಿಯಿಂದ ಮನೆಯಲ್ಲಿ ಪಕ್ಷಿಗಳಿಗಾಗಿ ಗೂಡು ನಿರ್ಮಿಸುತ್ತಿದ್ದ ಕರ್ನಾಟಕದ ದಂಪತಿಗಳು ಇದೀಗ ಅದನ್ನೇ ಒಂದು ರೀತಿಯ ಹವ್ಯಾಸವಾಗಿ ಬೆಳೆಸಿಕೊಂಡು, ಆ ಮೂಲಕ ಪಕ್ಷಿಗಳ ಕುರಿತ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.