ವಾಣಿಜ್ಯಕೇವಲ 5 ನಿಮಿಷದಲ್ಲಿ 60 ಸಾವಿರ ಮ್ಯಾಗಿ ಕಿಟ್ ದಾಖಲೆ ಮಾರಾಟ..!
ವಿಷಕಾರಿ ಲೆಡ್ ಅಂಶ ಪತ್ತೆಯಾದ ಹಿನ್ನಲೆಯಲ್ಲಿ ಕಳೆದ 5 ತಿಂಗಳ ಹಿಂದೆ ನಿಷೇಧಕ್ಕೆ ಒಳಗಾಗಿದ್ದ ನೆಸ್ಲೆ ಸಂಸ್ಥೆಯ ಮ್ಯಾಗಿ ನೂಡಲ್ಸ್ ಇದೀಗ ಮತ್ತೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಕೇವಲ 5 ನಿಮಿಷದಲ್ಲಿ 60 ಸಾವಿರ ಕಿಟ್ ಗಳು ಮಾರಾಟವಾಗುವ ಮೂಲಕ ದಾಖಲೆ ಬರೆದಿದೆ...