Nepalis

ರಾಕ್‌ಲೈನ್ ವೆಂಕಟೇಶ್ ಸೋದರನ ಮನೆಯಲ್ಲಿ ಕಳ್ಳತನ; 7 ನೇಪಾಳಿ ಪ್ರಜೆಗಳ ಬಂಧನ, 3 ಕೆಜಿ ಚಿನ್ನ ವಶ
ರಾಜ್ಯ

ರಾಕ್‌ಲೈನ್ ವೆಂಕಟೇಶ್ ಸೋದರನ ಮನೆಯಲ್ಲಿ ಕಳ್ಳತನ; 7 ನೇಪಾಳಿ ಪ್ರಜೆಗಳ ಬಂಧನ, 3 ಕೆಜಿ ಚಿನ್ನ ವಶ

ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರ ಸಹೋದರನ ಮನೆಯಲ್ಲಿ ಕಳ್ಳತನವಾದ ಒಂದು ತಿಂಗಳ ನಂತರ, ಪೊಲೀಸರು ಏಳು ನೇಪಾಳಿಗರ ತಂಡವನ್ನು ಬಂಧಿಸಿದ್ದಾರೆ ಮತ್ತು ಬಂಧಿತರಿಂದ 3 ಕೆಜಿ ಚಿನ್ನ ಸೇರಿದಂತೆ 1.53 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. 

ಕಲಬುರಗಿ: ಒಂದೇ ಬೈಕ್ ನಲ್ಲಿ ತೆರಳುತ್ತಿದ್ದಾಗ ಲಾರಿಗೆ ಡಿಕ್ಕಿ; ಇಬ್ಬರು ಮಕ್ಕಳು ಸೇರಿ ನೇಪಾಳದ ಐವರ ದುರ್ಮರಣ
ರಾಜ್ಯ

ಕಲಬುರಗಿ: ಒಂದೇ ಬೈಕ್ ನಲ್ಲಿ ತೆರಳುತ್ತಿದ್ದಾಗ ಲಾರಿಗೆ ಡಿಕ್ಕಿ; ಇಬ್ಬರು ಮಕ್ಕಳು ಸೇರಿ ನೇಪಾಳದ ಐವರ ದುರ್ಮರಣ

ಅಫಜಲಪುರ ತಾಲೂಕಿನ ಹಳ್ಳೋಳ್ಳಿ ಕ್ರಾಸ್ ಬಳಿ ಬೈಕ್ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ದುರ್ಮರಣ ಹೊಂದಿದ್ದಾರೆ. 

ಆಪರೇಷನ್ ಅಜಯ್: ಇಸ್ರೇಲ್‌ನಿಂದ 18 ನೇಪಾಳಿಗರು, 286 ಭಾರತೀಯರನ್ನು ಹೊತ್ತ 5ನೇ ವಿಮಾನ ದೆಹಲಿಯತ್ತ!
ವಿದೇಶ

ಆಪರೇಷನ್ ಅಜಯ್: ಇಸ್ರೇಲ್‌ನಿಂದ 18 ನೇಪಾಳಿಗರು, 286 ಭಾರತೀಯರನ್ನು ಹೊತ್ತ 5ನೇ ವಿಮಾನ ದೆಹಲಿಯತ್ತ!

ಇಸ್ರೇಲ್-ಹಮಾಸ್ ಸಂಘರ್ಷದ ನಡುವೆ ಇಸ್ರೇಲ್ ತೊರೆಯುವ ಇಚ್ಛೆ ವ್ಯಕ್ತಪಡಿಸಿದ ಭಾರತೀಯ ನಾಗರಿಕರು ಮತ್ತು 18 ನೇಪಾಳಿ ಪ್ರಜೆಗಳನ್ನು ಹೊತ್ತ ವಿಶೇಷ ವಿಮಾನ 'ಆಪರೇಷನ್ ಅಜಯ್' ಅಡಿಯಲ್ಲಿ ಭಾರತಕ್ಕೆ ತೆರಳಿದೆ.

ಇಸ್ರೇಲ್ ನಲ್ಲಿ ಹಮಾಸ್ ಗೆ ಸೆರೆಯಾಳುಗಳಾದ 17 ನೇಪಾಳಿಗಳು!
ದೇಶ

ಇಸ್ರೇಲ್ ನಲ್ಲಿ ಹಮಾಸ್ ಗೆ ಸೆರೆಯಾಳುಗಳಾದ 17 ನೇಪಾಳಿಗಳು!

ಇಸ್ರೇಲ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿಗಳ ಪೈಕಿ ಕನಿಷ್ಠ 17 ಮಂದಿ ನೇಪಾಳ ವಿದ್ಯಾರ್ಥಿಗಳು ಹಮಾಸ್ ಸೆರೆಗೆ ಸಿಲುಕಿದ್ದಾರೆ.

ನೇಪಾಳ ಪ್ರಜೆಯಂತೆ ಕಾಣುತ್ತಿದ್ದೀರಿ ಎಂಬ ಕಾರಣ ನೀಡಿ ಪಾಸ್'ಪೋರ್ಟ್ ಅರ್ಜಿ ತಿರಸ್ಕರಿಸಿದ ಅಧಿಕಾರಿಗಳು
ದೇಶ

ನೇಪಾಳ ಪ್ರಜೆಯಂತೆ ಕಾಣುತ್ತಿದ್ದೀರಿ ಎಂಬ ಕಾರಣ ನೀಡಿ ಪಾಸ್'ಪೋರ್ಟ್ ಅರ್ಜಿ ತಿರಸ್ಕರಿಸಿದ ಅಧಿಕಾರಿಗಳು

ನೇಪಾಳ ಮೂಲದ ಪ್ರಜೆಗಳಂತೆ ಕಾಣುತ್ತಿದ್ದೀರಿ ಎಂದು ಕಾರಣ ನೀಡಿರುವ ಅಧಿಕಾರಿಗಳು, ಹರಿಯಾಣ ಮೂಲದ ಸಹೋದರಿಯರಿಬ್ಬರಿಗೆ ಪಾಸ್'ಪೋರ್ಟ್ ನಿರಾಕರಿಸಿರವ ಘಟನೆ ನಡೆದಿದೆ.