Nepal vs South Africa

ICC T20 WorldCup 2024: ನೇಪಾಳ ವಿರುದ್ಧ ದಕ್ಷಿಣ ಆಫ್ರಿಕಾಗೆ ರೋಚಕ ಜಯ; ಹಲವು ದಾಖಲೆ ನಿರ್ಮಾಣ!
ಸೆಂಟ್ ವಿನ್ಸೆಂಟ್ ನ ಅರ್ನೋಸ್ ವೇಲ್ ಗ್ರೌಂಡ್, ಕಿಂಗ್ಸ್ಟೌನ್ ಮೈದಾನದಲ್ಲಿ ಇಂದು ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ನೇಪಾಳ ವಿರುದ್ಧ 1ರನ್ ರೋಚಕ ಗೆಲುವು ದಾಖಲಿಸಿದೆ.

ICC T20 WorldCup 2024: ಮುಖಭಂಗದಿಂದ ದಕ್ಷಿಣ ಆಫ್ರಿಕಾ ಪಾರು; ನೇಪಾಳ ವಿರುದ್ಧ 1 ರನ್ ವಿರೋಚಿತ ಜಯ
ಐಸಿಸಿ ಟಿ20 ವಿಶ್ವಕಪ್ ನಲ್ಲಿ ಇಂದು ಮತ್ತೊಂದು ರೋಚಕ ಪಂದ್ಯ ನಡೆದಿದ್ದು, ಪ್ರಬಲ ದಕ್ಷಿಣ ಆಫ್ರಿಕಾಕ್ಕೆ ಸೋಲಿನ ಭೀತಿ ಹುಟ್ಟಿಸಿದ್ದ ಕ್ರಿಕೆಟ್ ಶಿಶು ನೇಪಾಳ ಕೇವಲ 1ರನ್ ಅಂತರದಲ್ಲಿ ವಿರೋಚಿತ ಸೋಲು ಕಂಡಿದೆ.

