Nepal plane crash

ನೇಪಾಳ ವಿಮಾನ ದುರಂತ: ಮತ್ತೆ ಇಬ್ಬರ ಮೃತದೇಹ ಪತ್ತೆ, ಸಾವಿನ ಸಂಖ್ಯೆ 70ಕ್ಕೆ ಏರಿಕೆ
ನೇಪಾಳದ ಪೋಖರಾ ಪ್ರದೇಶದಲ್ಲಿ ಭಾನುವಾರ ಸಂಭವಿಸಿದ ಯೇತಿ ಏರ್‌ಲೈನ್ಸ್ ವಿಮಾನ ದುರಂತ ಸ್ಥಳದಲ್ಲಿ ಸೋಮಾವರ ಮತ್ತೆ ಇಬ್ಬರ ಶವ ಪತ್ತೆಯಾಗಿದೆ. ಇದರೊಂದಿಗೆ ಸಾವಿನ ಸಂಖ್ಯೆ 70ಕ್ಕೆ ಏರಿಕೆಯಾಗಿದೆ ಎಂದು ಸ್ಥಳೀಯ ಪೊಲೀಸರು...
ನೇಪಾಳ ಇತಿಹಾಸದಲ್ಲೇ 3ನೇ ಭೀಕರ ವಿಮಾನ ಅಪಘಾತ: ಆಗಸದಲ್ಲೇ ಎಂಜಿನ್ ಗೆ ಹೊತ್ತಿತ್ತು ಬೆಂಕಿ.. ಅಪಘಾತಕ್ಕೆ ಇದೇನಾ ಕಾರಣ?
ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಯೇತಿ ಏರ್‌ಲೈನ್ಸ್‌ಗೆ ಸೇರಿದ ಎಟಿಆರ್–72 ವಿಮಾನ ಪತನವಾಗಿದ್ದು, 5 ಮಂದಿ ಭಾರತೀಯರು, ಪೈಲಟ್ ಗಳು, ಸಹಾಯಕ ಸಿಬ್ಬಂದಿಗಳು ಸೇರಿದಂತೆ ವಿಮಾನದಲ್ಲಿದ್ದ ಎಲ್ಲ 72 ಮಂದಿ ಸಾವಿಗೀಡಾಗಿದ್ದಾರೆ.

ನೇಪಾಳ: ವಿಮಾನ ಪತನಕ್ಕೂ ಮುನ್ನ ಫೇಸ್'ಬುಕ್ ಲೈವ್ ವಿಡಿಯೋ ಮಾಡಿದ್ದ ಯುಪಿ ಯುವಕ, ಅಂತಿಮ ಕ್ಷಣದ ದೃಶ್ಯ ಸೆರೆ!
ಯೇತಿ ಏರ್‌ಲೈನ್ಸ್‌ನ ಪ್ರಯಾಣಿಕ ವಿಮಾನ ನೆಲಕ್ಕಪ್ಪಳಿಸುವುದಕ್ಕೂ ಮುನ್ನ ಪ್ರಯಾಣಿಕರೊಬ್ಬರು ಫೇಸ್'ಬುಕ್ ಲೈವ್ ವಿಡಿಯೋ ಮಾಡಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನೇಪಾಳದಲ್ಲಿ ವಿಮಾನ ಅಪಘಾತ: ಇಬ್ಬರು ಸಾವು, ಐವರಿಗೆ ಗಾಯ
ನೇಪಾಳದ ವಿಮಾನ ನಿಲ್ದಾಣವೊಂದರಲ್ಲಿ ಸಂಭವಿಸಿದ ಸುಮಿತ್ ವಿಮಾನ ಅಪಘಾತದಿಂದ ಕನಿಷ್ಟ ಇಬ್ಬರು ಮೃತಪಟ್ಟು ಐದು ಮದಿ ಗಾಯಗೊಂಡಿದ್ದಾರೆ ಎಂದು ಎ.ಎನ್.ಐ. ಸುದ್ದಿಸಂಸ್ಥೆ ವರದಿ ಮಾಡಿದೆ.

