Nepal Govt

ನೆರೆ ಸಂತ್ರಸ್ತರಿಗೆ ನೆರವು ಹೊತ್ತು ಹೋದವರಿಗೆ ಶಾಕ್: 'ಇಲ್ಲೇ ಖರೀದಿಸಿ' ಎಂದ ನೇಪಾಳ ಅಧಿಕಾರಿಗಳು! ಆಗಿದ್ದೇನು?
ಇನ್ನೂ ಆಘಾತಕಾರಿ ಅಂಶವೆಂದರೆ ಪರಿಹಾರ ತುಂಬಿದ್ದ ವಾಹನಗಳನ್ನು ತಡೆದ ಅಧಿಕಾರಿಗಳು, ಪರಿಹಾರ ವಸ್ತುಗಳನ್ನು ನೇಪಾಳದಲ್ಲೇ ಖರೀದಿಸಿ ವಿತರಿಸುವಂತೆ ಸೂಚಿಸಲಾಗಿದೆ ಎಂಬ ಮಾಹಿತಿಯೂ ಹರಿದಾಡುತ್ತಿದೆ.

ಭಾರತದ ಜೊತೆ ವಿದ್ಯುತ್ ಖರೀದಿ ಒಪ್ಪಂದ: ನೇಪಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್
ಭಾರತದೊಂದಿಗೆ ಇತ್ತೀಚೆಗೆ ಸಹಿ ಮಾಡಿದ ದೀರ್ಘಾವಧಿಯ ವಿದ್ಯುತ್ ಒಪ್ಪಂದದ ವಿಚಾರಕ್ಕೆ ಸಂಬಂಧಿಸಿದಂತೆ ನೇಪಾಳದ ಸುಪ್ರೀಂ ಕೋರ್ಟ್ ಅಲ್ಲಿನ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಯೋಗ ಗುರು ರಾಮ್ ದೇವ್ ಒಡೆತನದ 2 ಟಿವಿ ಚಾನೆಲ್‌ಗಳು ನೋಂದಣಿ ಇಲ್ಲದೇ ಕಾರ್ಯಾರಂಭ; ವಿವಾದ ಸೃಷ್ಟಿ
ಯೋಗ ಗುರು ರಾಮ್ ದೇವ್ ಒಡೆತನದ 2 ಟಿವಿ ಚಾನೆಲ್‌ಗಳು ನೋಂದಣಿ ಇಲ್ಲದೇ ಕಾರ್ಯಾರಂಭ ಮಾಡುವ ಮೂಲಕ ವಿವಾದಕ್ಕೀಡಾಗಿವೆ.

ಮೌಂಟ್ ಎವರೆಸ್ಟ್ ನ ಎತ್ತರ ಎಷ್ಟು?: ವಿಶ್ವದ ಅತಿದೊಡ್ಡ ಶಿಖರದ ಪರಿಷ್ಕೃತ ಎತ್ತರ ಮಂಗಳವಾರ ಘೋಷಣೆ!
ವಿಶ್ವದ ಅತೀ ದೊಡ್ಡ ಮತ್ತು ಎತ್ತರದ ಶಿಖರ ಎಂದೇ ಖ್ಯಾತಿಗಳಿಸಿರುವ ಮೌಂಟ್ ಎವರೆಸ್ಟ್ ನ ಎತ್ತರದ ಕುರಿತು ಇದೇ ಮಂಗಳವಾರ ನೇಪಾಳ ಸರ್ಕಾರ ಮಾಹಿತಿ ನೀಡಲಿದೆ.

