Nepal Floods

ನೇಪಾಳ ಪ್ರವಾಹ: ನಾಪತ್ತೆಯಾದವರ ಸಂಖ್ಯೆ 6,100ಕ್ಕೆ ಏರಿಕೆ; ಹೈಡ್ರೋ ಪವರ್ ಸುರಂಗದಲ್ಲಿ 10 ಮೃತದೇಹ ಪತ್ತೆ!
ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ನಡೆಸಿದ ಹೊಸ ಪರಿಶೀಲನೆಯ ಬಳಿಕ ಸುಮಾರು 1,000 ಮಂದಿಯ ಹೆಸರುಗಳನ್ನು ನಾಪತ್ತೆಯಾದವರ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ.

ನೇಪಾಳ ಪ್ರವಾಹ: 665 ಜನರನ್ನು ಪತ್ತೆಹಚ್ಚಲು ಹೈದರಾಬಾದ್ ಟೆಕ್ಕಿ ಹೆಲ್ಪ್ಲೈನ್ ವೆಬ್ಸೈಟ್ ನೆರವು..!
ಹೈದರಾಬಾದ್ ಮೂಲದ ಅರ್ಫತ್ ಮೊಹಮ್ಮದ್ ಅವರ ಆಪ್ತ ಸ್ನೇಹಿತನ ತಂದೆ ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದ ಸಂದರ್ಭದಲ್ಲಿ ಮನೆಯಿಂದ ನಾಪತ್ತೆಯಾಗಿದ್ದರು.

Nepal floods: 4 ಅಂತಸ್ತಿನ ಕಟ್ಟಡದ ಮೇಲೆ ಪ್ರವಾಹದ ರುದ್ರನರ್ತನ; ಸಾವಿನ ಸಂಖ್ಯೆ 1,365ಕ್ಕೆ ಏರಿಕೆ; 5,326 ಮಂದಿ ಇನ್ನೂ ನಾಪತ್ತೆ, ಹೊಸ Video ವೈರಲ್!
ದುರಂತದ ಭೀಕರತೆಯನ್ನು ತೋರಿಸುವ ಹೊಸ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರವಾಹದ ರೌದ್ರರೂಪ ಹಾಗೂ ವ್ಯಾಪಕ ನಾಶದ ದೃಶ್ಯಗಳು ಸಾರ್ವಜನಿಕರನ್ನು ಬೆಚ್ಚಿಬೀಳಿಸಿವೆ.

Nepal Floods: ಮತ್ತೊಂದು ಪವಾಡ; 10 ದಿನಗಳ ಬಳಿಕ ಇಬ್ಬರ ಜೀವಂತ ರಕ್ಷಣೆ! ಸಾವಿನ ಸಂಖ್ಯೆ 1,344 ಕ್ಕೆ ಏರಿಕೆ
ಅಪ್ಪರ್ ತ್ರಿಶೂಲಿ-1 ಜಲವಿದ್ಯುತ್ ಯೋಜನೆಯ ಸುರಂಗದೊಳಗೆ ಸುಮಾರು 225 ಮೀಟರ್ ದೂರದಲ್ಲಿ ಸಿಲುಕಿದ್ದ ಚೀನಿ ಪ್ರಜೆ ಲುಹೈತಾವೊ ಅವರನ್ನು ನೇಪಾಳ ಸೇನೆ ಹಾಗೂ ವಿದೇಶಿ ರಕ್ಷಣಾ ತಜ್ಞರ ಜಂಟಿ ತಂಡ ಜೀವಂತವಾಗಿ..

ಭೀಕರ ಪ್ರವಾಹಕ್ಕೆ ನೇಪಾಳ ತತ್ತರ: ಸಾವಿನ ಸಂಖ್ಯೆ 1,344ಕ್ಕೆ ಏರಿಕೆ; Chilime ಸುರಂಗದಲ್ಲಿ ಭಾರತೀಯ ತಂಡದಿಂದ ತಾತ್ಕಾಲಿಕ ಮಾರ್ಗ ನಿರ್ಮಾಣ..!
ಆಗಸ್ಟ್ 26ರಂದು ನೇಪಾಳ-ಟಿಬೆಟ್ ಗಡಿ ಸಮೀಪ ಸಂಭವಿಸಿದ ಹಿಮ-ಬಂಡೆ ಕುಸಿತದಿಂದ ಈ ಹಠಾತ್ ಪ್ರವಾಹ ಉಂಟಾಗಿತ್ತು. ಉತ್ತರ ಮತ್ತು ಮಧ್ಯ ನೇಪಾಳದ ಹಲವು ಪಟ್ಟಣಗಳು ಹಾಗೂ ಗ್ರಾಮಗಳು ಪ್ರವಾಹದಿಂದ ತೀವ್ರವಾಗಿ ಹಾನಿಗೊಳಗಾದವು.

10 ದಿನಗಳ ಬಳಿಕ ಸುರಂಗದಿಂದ ಕಾರ್ಮಿಕರ ಪವಾಡ ಸದೃಶ ರಕ್ಷಣೆ; 'ಜಗತ್ತು ಈವರೆಗೆ ಕಂಡು ಕೇಳರಿಯದ ರಕ್ಷಣಾ ಕಾರ್ಯಾಚರಣೆ': ತಜ್ಞ Arnold Dix
ಆಸ್ಟ್ರೇಲಿಯಾದ ಸಿಡ್ನಿಯಿಂದ ನೇಪಾಳದ ರಕ್ಷಣಾ ಕಾರ್ಯಾಚರಣೆಗೆ ದೂರದಿಂದ ಮಾರ್ಗದರ್ಶನ ನೀಡುತ್ತಿದ್ದ ಡಿಕ್ಸ್, ಈ ರಕ್ಷಣಾ ಕಾರ್ಯಾಚರಣೆಯನ್ನು “ಅಸಾಧಾರಣ” ಹಾಗೂ ಜಗತ್ತು ಹಿಂದೆಂದೂ ಕಂಡಿರದಂತಹದ್ದು ಎಂದು ಹೇಳಿದ್ದಾರೆ.

Climate compensation ವಿವಾದ: ಭಾರತದಿಂದ ನೆರವು ಸ್ವೀಕರಿಸಿದ್ದೇವೆ, ಯಾವುದೇ ಪರಿಹಾರಕ್ಕೂ ಬೇಡಿಕೆ ಇಟ್ಟಿಲ್ಲ; ನೇಪಾಳ ಸ್ಪಷ್ಟನೆ..!
ನಾನಾಗಲಿ, ವಿದೇಶಾಂಗ ಸಚಿವಾಲಯವಾಗಲಿ ಅಥವಾ ನೇಪಾಳ ಸರ್ಕಾರವಾಗಲಿ ಭಾರತ, ಚೀನಾ ಅಥವಾ ಅಮೆರಿಕದಿಂದ ಯಾವುದೇ ರೀತಿಯ ಪರಿಹಾರವನ್ನು ಕೇಳಿಲ್ಲ.

ನೇಪಾಳ ಜಲಪ್ರಳಯ ನಡುವೆ ಮಹಾ ಪವಾಡ; ಮೃತ್ಯುಕೂಪದಿಂದ ಹೊರಬಂದ ಕಾರ್ಮಿಕರು; ತ್ರಿಶೂಲಿ-3A ಸುರಂಗದಿಂದ ಇಬ್ಬರು ಜೀವಂತ ರಕ್ಷಣೆ..! Video
ಆಗಸ್ಟ್ 26ರಂದು ಸಂಭವಿಸಿದ ಪ್ರವಾಹದ ಬಳಿಕ ಸುರಂಗವು ಅವಶೇಷಗಳಿಂದ ಮುಚ್ಚಿಹೋಗಿತ್ತು. ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯ ವೇಳೆ ಇಬ್ಬರನ್ನೂ ಸುರಕ್ಷಿತವಾಗಿ ಹೊರಗೆ ಕರೆತರಲಾಗಿದ್ದು, ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ನೇಪಾಳ ಪ್ರವಾಹ ದುರಂತ: ನಾಪತ್ತೆಯಾದವರ ಕುಟುಂಬಕ್ಕೆ ಭಾರತ ನೆರವು, DNA ಪರೀಕ್ಷೆಗೆ ಕೇಂದ್ರದಿಂದ ವ್ಯವಸ್ಥೆ..!
ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯಗಳು (CFSL), ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯಗಳು (SFSL), ರಾಷ್ಟ್ರೀಯ ವಿಧಿವಿಜ್ಞಾನ ವಿಜ್ಞಾನ ವಿಶ್ವವಿದ್ಯಾಲಯದ (NFSU) ಪ್ರಯೋಗಾಲಯಗಳು ಹಾಗೂ ಡಿಎನ್ಎ ಪ್ರೊಫೈಲಿಂಗ್ ಸಾಮರ್ಥ್ಯ ಹೊಂದಿರುವ NABL ಮಾನ್ಯತೆ ಪಡೆದ ಇತರ ಪ್ರಯೋಗಾಲಯಗಳಲ್ಲಿ ಈ ಪರೀಕ್ಷೆ ನಡೆಸಬಹುದು.

