ರಾಜ್ಯಸ್ಫೋಟದಂತಹ ಶಬ್ದ, ರಭಸವಾಗಿ ನುಗ್ಗಿದ ನೀರು: ನೇಪಾಳ ಪ್ರವಾಹದಲ್ಲಿ ಕೂದಲೆಳೆ ಅಂತರದಲ್ಲಿ ಪಾರು; ಭೀಕರ ಕ್ಷಣಗಳ ಅನುಭವ ಬಿಚ್ಚಿಟ್ಟ ಕನ್ನಡಿಗ..!
ನಾವು ಬಸ್ನಲ್ಲಿ ಕಠ್ಮಂಡುವಿನಿಂದ ಮಾನಸ ಸರೋವರದತ್ತ ತೆರಳುತ್ತಿದ್ದೆವು. ಸುಮಾರು ಮೂರು ಗಂಟೆಗಳ ಬಳಿಕ ಬಟ್ಟರ್ ಎಂಬ ಸ್ಥಳದ ಬಳಿ ಇದ್ದಕ್ಕಿದ್ದಂತೆ ಪ್ರವಾಹ ಕಾಣಿಸಿಕೊಂಡಿತು. ಅಲ್ಲಿ ಸೇತುವೆಯೊಂದಿದ್ದು, ಸಮೀಪದಲ್ಲೇ ತ್ರಿಶೂಲಿ ನದಿ ಹರಿಯುತ್ತಿತ್ತು.