ಕ್ರಿಕೆಟ್T20 World Cup 2026: ನೇಪಾಳ ವಿರುದ್ಧ ಭರ್ಜರಿ ಜಯ; ಸೂಪರ್ 8 ಹಂತಕ್ಕೆ ಅರ್ಹತೆ ಪಡೆದ ವೆಸ್ಟ್ ಇಂಡೀಸ್!
ಆಡಿರುವ ಮೂರರಲ್ಲೂ ಗೆಲುವು ಸಾಧಿಸುವ ಮೂಲಕ ಆರು ಅಂಕಗಳೊಂದಿಗೆ ಟಿ20 ವಿಶ್ವಕಪ್ ಗ್ರೂಪ್ ಸಿಯಲ್ಲಿ ವೆಸ್ಟ್ ಇಂಡೀಸ್ ಅಗ್ರಸ್ಥಾನದಲ್ಲಿದೆ ಮತ್ತು ಸೂಪರ್ 8 ಗೆ ಅರ್ಹತೆ ಪಡೆದ ಮೊದಲ ತಂಡವಾಗಿದೆ.