Nenapirali Prem

Watch | ಶೂಟಿಂಗ್ ಸೆಟ್‌ ನಲ್ಲಿ ಅಹಂಕಾರ ಬದಿಗಿರಿಸಬೇಕು, ಇಲ್ಲದಿದ್ದರೇ ದೃಶ್ಯದ ಜೀವಂತಿಕೆಯೇ ಸತ್ತುಹೋಗುತ್ತದೆ...
ವಿಡಿಯೋ

Watch | ಶೂಟಿಂಗ್ ಸೆಟ್‌ ನಲ್ಲಿ ಅಹಂಕಾರ ಬದಿಗಿರಿಸಬೇಕು, ಇಲ್ಲದಿದ್ದರೇ ದೃಶ್ಯದ ಜೀವಂತಿಕೆಯೇ ಸತ್ತುಹೋಗುತ್ತದೆ...

ತೇಜೇಶ್ ಬಿಕೆ ಚೊಚ್ಚಲ ನಿರ್ದೇಶನದ ಚಿತ್ರದಲ್ಲಿ ನೆನಪಿರಲಿ ಪ್ರೇಮ್ ಪೊಲೀಸ್ ಅಧಿಕಾರಿ ಪಾತ್ರ
ಸಿನಿಮಾ ಸುದ್ದಿ

ತೇಜೇಶ್ ಬಿಕೆ ಚೊಚ್ಚಲ ನಿರ್ದೇಶನದ ಚಿತ್ರದಲ್ಲಿ ನೆನಪಿರಲಿ ಪ್ರೇಮ್ ಪೊಲೀಸ್ ಅಧಿಕಾರಿ ಪಾತ್ರ

ಬಹುತೇಕ ರೊಮ್ಯಾಂಟಿಕ್ ಸಿನಿಮಾಗಳಲ್ಲಿಯೇ ನಟಿಸಿರುವ ನಟ ನೆನಪಿರಲಿ ಪ್ರೇಮ್ ಇದೀಗ ಪೊಲೀಸ್ ಅಧಿಕಾರಿಯಾಗಿ ತೆರೆ ಮೇಲೆ ಮಿಂಚಲು ಸಿದ್ಧರಾಗಿದ್ದಾರೆ. ಪ್ರೇಮ್ ಇದೀಗ ಖಾಕಿ ಸಮವಸ್ತ್ರ ಧರಿಸಿ, ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಗುರುವಾರ ಪ್ರೇಮ್ ಅವರ ಹುಟ್ಟುಹಬ್ಬದಂದು ಅಧಿಕೃತ ಪ್ರಕಟಣೆ ಮಾಡಲಾಗಿದೆ.

ಅಥರ್ವ್ ಆರ್ಯ ನಿರ್ದೇಶನದ ಫ್ಯಾಮಿಲಿ ಎಂಟರ್‌ಟೈನರ್‌ನಲ್ಲಿ ನೆನಪಿರಲಿ ಪ್ರೇಮ್, ತಬಲಾ ನಾಣಿ
ಸಿನಿಮಾ ಸುದ್ದಿ

ಅಥರ್ವ್ ಆರ್ಯ ನಿರ್ದೇಶನದ ಫ್ಯಾಮಿಲಿ ಎಂಟರ್‌ಟೈನರ್‌ನಲ್ಲಿ ನೆನಪಿರಲಿ ಪ್ರೇಮ್, ತಬಲಾ ನಾಣಿ

ಈಗಾಗಲೇ ಬಿಡುಗಡೆಗೆ ಸಿದ್ಧವಾಗಿರುವ ಜೂಟಾಟ ಮತ್ತು ಅರ್ಧದಷ್ಟು ಪೂರ್ಣಗೊಂಡ ಹಾಗೂ ಹೊಸಬರೇ ನಟಿಸಿರುವ ಗುಬ್ಬಚ್ಚಿ ಚಿತ್ರದ ನಂತರ ತಮ್ಮ ಮುಂದಿನ ಸಿನಿಮಾದ ಚಿತ್ರೀಕರಣವನ್ನು ಪ್ರಾರಂಭಿಸಲು ನಿರ್ದೇಶಕ ಅಥರ್ವ್ ಆರ್ಯ ಸಜ್ಜಾಗುತ್ತಿದ್ದಾರೆ. ಕೌಟುಂಬಿಕ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ನೆನಪಿರಲಿ ಖ್ಯಾತಿಯ ಪ್ರೇಮ್ ಮತ್ತು ತಬಲಾ ನಾಣಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ

ಕೊರೋನಾ ಗೆದ್ದ ಅಮ್ಮ ಮೊದಲಿಗಿಂತಲೂ ಆರೋಗ್ಯವಾಗಿದ್ದಾರೆ: ನೆನಪಿರಲಿ ಪ್ರೇಮ್
ಸಿನಿಮಾ ಸುದ್ದಿ

ಕೊರೋನಾ ಗೆದ್ದ ಅಮ್ಮ ಮೊದಲಿಗಿಂತಲೂ ಆರೋಗ್ಯವಾಗಿದ್ದಾರೆ: ನೆನಪಿರಲಿ ಪ್ರೇಮ್

ಕೊರೋನಾವನ್ನು ಗೆದ್ದ ಅಮ್ಮ ಮೊದಲಿಗಿಂತಲೂ ಆರೋಗ್ಯವಾಗಿದ್ದಾರೆ ಎಂದು ನೆನಪಿರಲಿ ಪ್ರೇಮ್ ತಮ್ಮ ಸಂತಸ ಹಂಚಿಕೊಂಡಿದ್ದಾರೆ.