ವಿಶೇಷನೇಮಿನಾಥ ತೀರ್ಥಂಕರ ದೇವಸ್ಥಾನ: ಬೆಳಗಾವಿ ಕಮಲ ಬಸದಿಯ ಬೆರಗುಗೊಳಿಸುವ ಸೌಂದರ್ಯ ಸವಿಯಿರಿ...
ಬೆಳಗಾವಿ ಕೋಟೆಯೊಳಗಿನ ಮತ್ತೊಂದು ಅದ್ಭುತವೆಂದರೆ 'ಕಮಲ ಬಸದಿ'. ಇದು ಶ್ರೀ ನೇಮಿನಾಥ ತೀರ್ಥಂಕರ ದೇವಸ್ಥಾನ ಎಂಬ ಜೈನ ದೇವಾಲಯವಾಗಿದ್ದು, ಕಮಲ ಬಸದಿ ಎಂದೇ ಹೆಚ್ಚು ಜನಪ್ರಿಯವಾಗಿದೆ. ಇಲ್ಲಿನ ದೇವಸ್ಥಾನದ ರ೦ಗಮ೦ಟಪದ ಛಾವಣಿಯಲ್ಲಿ ಕಮಲದ ದಳಗಳನ್ನು ಕೆತ್ತಲಾಗಿದ್ದು, ಪ್ರವಾಸಿಗರನ್ನು ಬೆರಗುಗೊಳಿಸುತ್ತದೆ.