ರಾಜ್ಯನೆಲಮಂಗಲ: ದೋಷ ನಿವಾರಣೆಗೆ ಅಪ್ರಾಪ್ತ ಬಾಲಕಿಯ 'ನರಬಲಿ'ಗೆ ಯತ್ನ, ಮಾಂತ್ರಿಕ ಸೇರಿ ಐವರು ಅರೆಸ್ಟ್
ನೆಲಮಂಗಲ ಗ್ರಾಮೀಣ ಪೊಲೀಸರು ಇಬ್ಬರು ಮಹಿಳೆಯರು ಮತ್ತು ಒಬ್ಬ ಮಾಂತ್ರಿಕ ಸೇರಿದಂತೆ ಐವರ ತಂಡವನ್ನು ಭಾನುವಾರ ಬಂಧಿಸಿದ್ದಾರೆ. ಈ ತಂಡ 10 ವರ್ಷದ ಬಾಲಕಿಯನ್ನು 'ನರಬಲಿ' ನೀಡಲು ಯತ್ನಿಸಿದ್ದಾಗಿ ಹೇಳಲಾಗಿದೆ.