ದೇಶಆಗಸ್ಟ್ 16 ರಿಂದ ಪಂಜಾಬ್ ಪ್ರವೇಶಿಸಲು 2 ಡೋಸ್ ಕೋವಿಡ್ ಲಸಿಕೆ ಅಥವಾ ನೆಗಟಿವ್ ಆರ್ಟಿಪಿಸಿಆರ್ ವರದಿ ಕಡ್ಡಾಯ
ಸೋಮವಾರದಿಂದ ರಾಜ್ಯ ಪ್ರವೇಶಿಸುವ ಎಲ್ಲರಿಗೂ ಕಡ್ಡಾಯವಾಗಿ ಸಂಪೂರ್ಣ ಎರಡು ಡೋಸ್ ಕೋವಿಡ್ ಲಸಿಕೆ ಅಥವಾ ನೆಗಟಿವ್ ಆರ್ಟಿಪಿಸಿಆರ್ ವರದಿ ಕಡ್ಡಾಗೊಳಿಸಿ ಪಂಜಾಬ್ ಸರ್ಕಾರ ಶನಿವಾರ ಆದೇಶಿಸಿದೆ.