Negative Role

ರಜನಿಕಾಂತ್ ʼಕೂಲಿʼ ಚಿತ್ರದಲ್ಲಿ ನೆಗೆಟಿವ್ ರೋಲ್ ನಲ್ಲಿ ರಚಿತಾ ರಾಮ್..!
ಸಿನಿಮಾ ಸುದ್ದಿ

ರಜನಿಕಾಂತ್ ʼಕೂಲಿʼ ಚಿತ್ರದಲ್ಲಿ ನೆಗೆಟಿವ್ ರೋಲ್ ನಲ್ಲಿ ರಚಿತಾ ರಾಮ್..!

ಚಿತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಖಳನಾಯಕಿ ಪಾತ್ರ ಮಾಡುತ್ತಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.

ಚೊಚ್ಚಲ ಸಿನಿಮಾ 'ಫ್ಯಾಂಟಸಿ' ಯಲ್ಲಿ ನೆಗೆಟಿವ್ ರೋಲ್ ನಲ್ಲಿ ಪ್ರಿಯಾಂಕಾ ಶಿವಣ್ಣ!
ಸಿನಿಮಾ ಸುದ್ದಿ

ಚೊಚ್ಚಲ ಸಿನಿಮಾ 'ಫ್ಯಾಂಟಸಿ' ಯಲ್ಲಿ ನೆಗೆಟಿವ್ ರೋಲ್ ನಲ್ಲಿ ಪ್ರಿಯಾಂಕಾ ಶಿವಣ್ಣ!

'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಚಂದ್ರಿಕಾ ಎಂಬ ವಿಲನ್ ಪಾತ್ರ ಮಾಡಿ ಜನಪ್ರಿಯರಾಗಿದ್ದ 'ಬಿಗ್ ಬಾಸ್' ಕನ್ನಡ ಸೀಸನ್ 7 ಸ್ಪರ್ಧಿ ಪ್ರಿಯಾಂಕಾ ಶಿವಣ್ಣ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡುವುದಕ್ಕೆ ಸಜ್ಜಾಗಿದ್ದಾರೆ.

ಶಬ್ ಮಸ್ತು ರವೀನಾ
ಬಾಲಿವುಡ್

ಶಬ್ ಮಸ್ತು ರವೀನಾ

ಮಸ್ತ್ ಮಸ್ತ್ ಹುಡುಗಿ ರವೀನಾ ಮತ್ತೆ ಶಬ್ದ ಮಾಡುತ್ತಿದ್ದಾಳೆ. ಹೌದು.. ಮೂರು ವರ್ಷದ ನಂತರ ಶಬ್ದ ಎಂಬ...

ಸಾಧುವಿನ ಹಾದಿಯಲ್ಲಿ
ಸಿನಿಮಾ ಸುದ್ದಿ

ಸಾಧುವಿನ ಹಾದಿಯಲ್ಲಿ

ರಕ್ತಕಣ್ಣೀರು ಚಿತ್ರವನ್ನು ನಿರ್ಮಿಸುವಾಗ ಸ್ವಾಮಿಯೊಬ್ಬರ ಮಾತುಕೇಳಿದ ನಿರ್ಮಾಪಕ ಮುನಿರತ್ನ 'ಕ'ಕಾರ ಮೊದಲಿರಬೇಕೆಂದು ಇವರ ಹೆಸರನ್ನು ಕೋಕಿಲ ಸಾದು ಮಾಡಿಬಿಟ್ಟರು.

ಪ್ರಿಯಾಮಣಿ ಕೆಟ್ಟವಳಾದರೆ...
ಸಿನಿಮಾ ಸುದ್ದಿ

ಪ್ರಿಯಾಮಣಿ ಕೆಟ್ಟವಳಾದರೆ...

ನಾಯಕ ನಟಿಯರು ಋಣಾತ್ಮಕ ಪಾತ್ರವನ್ನು ಪೋಷಿಸುವುದು ಸಾಮಾನ್ಯವಾಗಿ ಕಡಿಮೆ....