ಬಾಲಿವುಡ್ಅಲಿಯಾ ಭಟ್, ಹೃತಿಕ್ ರೋಷನ್ ಮತ್ತು ನೀತಾ ಲಲ್ಲಾ ಸೇರಿ 819 ಮಂದಿಗೆ ಅಕಾಡೆಮಿ ಸದಸ್ಯತ್ವದ ಆಹ್ವಾನ
ಬಾಲಿವುಡ್ ತಾರೆಗಳಾದ ಆಲಿಯಾ ಭಟ್, ಹೃತಿಕ್ ರೋಷನ್ ಮತ್ತು ಕಾಸ್ಟ್ಯೂಮ್ ಡಿಸೈನರ್ ನೀತಾ ಲಲ್ಲಾ ಅವರು ಸೇರಿದಂತೆ 819 ಕಲಾವಿದರು ಮತ್ತು ಕಾರ್ಯನಿರ್ವಾಹಕರು ಒಳಗೊಂಡ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ (ಎಎಂಪಿಎಎಸ್) ಗೆ ಸೇರಲು ಆಹ್ವಾನಿತರಾಗಿದ್ದಾರೆ.