NEET-UG results

1,600 NEET ಅಭ್ಯರ್ಥಿಗಳ ಫಲಿತಾಂಶ ಮರುಪರಿಶೀಲಿಸಲು ಸಮಿತಿ ರಚನೆ; ಪ್ರವೇಶ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುವುದಿಲ್ಲ: NTA ಸ್ಪಷ್ಟನೆ
ದೇಶ

1,600 NEET ಅಭ್ಯರ್ಥಿಗಳ ಫಲಿತಾಂಶ ಮರುಪರಿಶೀಲಿಸಲು ಸಮಿತಿ ರಚನೆ; ಪ್ರವೇಶ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುವುದಿಲ್ಲ: NTA ಸ್ಪಷ್ಟನೆ

NEET-UG ಫಲಿತಾಂಶಗಳಲ್ಲಿನ ಅಕ್ರಮಗಳ ಕುರಿತಾದ ವಿವಾದವು ದೇಶಾದ್ಯಂತ ಭಾರಿ ಸುದ್ದಿಗೆ ಗ್ರಾಸವಾಗಿರುವಂತೆಯೇ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ (ಎನ್‌ಟಿಎ) ಶನಿವಾರ ಆರು ಕೇಂದ್ರಗಳಲ್ಲಿ ಪರೀಕ್ಷೆಗಳಲ್ಲಿ ಗ್ರೇಸ್ ಅಂಕಗಳನ್ನು ಪಡೆದವರ 1,600 ಅಭ್ಯರ್ಥಿಗಳ ಫಲಿತಾಂಶಗಳನ್ನು ಪರಿಶೀಲಿಸಲು ನಾಲ್ಕು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸುವುದಾಗಿ ಘೋಷಿಸಿದೆ.

ಮುಂದಿನ ವಾರ ನೀಟ್-ಯುಜಿ ಫಲಿತಾಂಶ ಪ್ರಕಟ: ಯುಜಿಸಿ ಅಧ್ಯಕ್ಷ
ದೇಶ

ಮುಂದಿನ ವಾರ ನೀಟ್-ಯುಜಿ ಫಲಿತಾಂಶ ಪ್ರಕಟ: ಯುಜಿಸಿ ಅಧ್ಯಕ್ಷ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ) ಮುಂದಿನ ವಾರ ನೀಟ್-ಯುಜಿ ಫಲಿತಾಂಶ ಪ್ರಕಟಿಸುವ ಸಾಧ್ಯತೆ ಇದೆ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗದ(ಯುಜಿಸಿ) ಅಧ್ಯಕ್ಷ ಪ್ರೊ.ಎಂ.ಜಗದೇಶ್ ಕುಮಾರ್ ಅವರು ಬುಧವಾರ ಹೇಳಿದ್ದಾರೆ.