NEET row

Watch | ಅಂಧಭಕ್ತ.. ಈಡಿಯಟ್.. ಆರ್‌ಎಸ್‌ಎಸ್, ಅಮಿತ್ ಶಾ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ವಿಡಿಯೋ

Watch | ವಿರೋಧ ಪಕ್ಷಗಳ ವಿರುದ್ಧ Gen Z ಭಾಷೆಯಲ್ಲೆ ಅಬ್ಬರಿಸಿದ ತೇಜಸ್ವಿ ಸೂರ್ಯ!

ಚರ್ಚೆಗೆ ಪ್ರತಿಪಕ್ಷಗಳು ಗೈರಾದರೂ ಪ್ರಶ್ನೆಪತ್ರಿಕೆ ಸೋರಿಕೆ ತಡೆ ಮಸೂದೆ ಅಂಗೀಕಾರ ಶತಸಿದ್ಧ: ಕಿರಣ್ ರಿಜಿಜು
ದೇಶ

ಸಂಸತ್ತಿನಲ್ಲಿ ವಿಪಕ್ಷಗಳ ತೀವ್ರ ಗದ್ದಲದ ನಡುವೆಯೇ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಸೋಮವಾರ ಈ ಮಸೂದೆಯನ್ನು ಮಂಡಿಸಿದರು.

Watch | ಪ್ರಶ್ನೆಪತ್ರಿಕೆ ಸೋರಿಕೆ ನಿಗ್ರಹ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಮಂಡನೆ

'ಸಕ್ರಿಯ ಹೋರಾಟದ ಮೂಲಕ ಕಟ್ಟಿದ್ದ ಕೋಟೆ ಒಂದೇ ಏಟಿಗೆ ಧ್ವಂಸ'; ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಧರ್ಮೇಂದ್ರ ಪ್ರಧಾನ್!

ದೇಶದ 30ನೇ ಶಿಕ್ಷಣ ಸಚಿವರಾದ, ಬಿಜೆಪಿ ಪ್ರಭಾವಿ ನಾಯಕರಾದ ಹಾಗೂ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಆಪ್ತರೆಂದು ಪರಿಗಣಿಸಲ್ಪಟ್ಟಿರುವ ಪ್ರಧಾನ್, ಕಳೆದ ಆರು ತಿಂಗಳುಗಳಲ್ಲಿ ವ್ಯಾಪಕ ಸವಾಲು ಎದುರಿಸಿದರು.

Watch | ಪೆಲೆಟ್ ಗನ್‌ನಿಂದ ಆದ ಗಾಯಗಳನ್ನು ನೋಡಿ'- ರಾಹುಲ್; 'ನಮ್ಮ ಮೇಲಾದ ಹಲ್ಲೆಗಳನ್ನು ನೋಡಿ'- ಎಸಿಪಿ ವಿವೇಕ್

ಇದು ಅಷ್ಟೊಂದು ಕಷ್ಟದ ಕೆಲಸವೇ?, ಬಾಯ್ಬಿಡಲು 47 ದಿನ ಬೇಕಾಯಿತೇ?; ಮೋದಿ ವಿರುದ್ಧ ದಿಯಾ ಮಿರ್ಜಾ ಕಿಡಿ!

ಗುರುವಾರ ಬೆಳಿಗ್ಗೆ 'ಎಕ್ಸ್'ನಲ್ಲಿನ ಪೋಸ್ಟ್‌ನಲ್ಲಿ, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಭಾಗಿಯಾದವರಿಗೆ ತ್ವರಿತ ಹಾಗೂ ಕಠಿಣ ಶಿಕ್ಷೆ ವಿಧಿಸುವುದನ್ನು ಖಚಿತಪಡಿಸಲು 'ಫಾಸ್ಟ್-ಟ್ರ್ಯಾಕ್' ನ್ಯಾಯಾಲಯಗಳನ್ನು ಸ್ಥಾಪಿಸುವುದಾಗಿ ಮೋದಿ ಘೋಷಿಸಿದರು.

CJP ಪ್ರತಿಭಟನೆ: ಸಂಯಮ ಕಾಯ್ದುಕೊಳ್ಳುವುದು, ಸರ್ಕಾರದ ಮೇಲೆ ನಂಬಿಕೆ ಇಡುವುದು ಮುಖ್ಯ- ಶಿಖರ್ ಧವನ್!
ಕ್ರಿಕೆಟ್

ಇದಕ್ಕೂ ಮುನ್ನ, ಪ್ರಧಾನಿ ನರೇಂದ್ರ ಮೋದಿ ಅವರು ನಡೆಯುತ್ತಿರುವ ಪ್ರತಿಭಟನೆಯ ಕುರಿತು ಮೊದಲ ಪ್ರತಿಕ್ರಿಯೆ ನೀಡಿದರು. ಯುವಜನತೆಯ ಭವಿಷ್ಯಕ್ಕೆ ಧಕ್ಕೆ ತರುವ ಕೃತ್ಯಗಳಲ್ಲಿ ತೊಡಗಿರುವವರನ್ನು 'ಬಿಡುವುದಿಲ್ಲ' ಎಂದರು.

ಶಿಕ್ಷಣ ಸಚಿವರ ಮಗಳಿಗೆ ದೇಶದ ಶಿಕ್ಷಣದ ಮೇಲೆ ನಂಬಿಕೆ ಇಲ್ವಾ? ಟ್ರೋಲ್ ಬೆನ್ನಲ್ಲೇ ಇನ್‌ಸ್ಟಾ ಡಿಲೀಟ್ ಮಾಡಿದ  ಧರ್ಮೇಂದ್ರ ಪ್ರಧಾನ್ ಪುತ್ರಿ!

ಕೇಂದ್ರದಲ್ಲಿ ಪ್ರಮುಖವಾದ ಶಿಕ್ಷಣ ಇಲಾಖೆಯನ್ನೇ ಮುನ್ನಡೆಸುತ್ತಿರುವ ಸಚಿವರ ಮಗಳು, ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಓದುವ ಬದಲು ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ ಎಂದು ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದರು.