NEET results

UGCET: ಮೊದಲ ಸುತ್ತಿನ ಸೀಟು ಹಂಚಿಕೆ, ಆಯ್ಕೆ ಪ್ರಕ್ರಿಯೆ ಪ್ರಕಟ; ನೀಟ್ ಫಲಿತಾಂಶದ ಬಳಿಕ ವೈದ್ಯಕೀಯ ಕೋರ್ಸ್‌ ಕೌನ್ಸೆಲಿಂಗ್
ರಾಜ್ಯ

UGCET: ಮೊದಲ ಸುತ್ತಿನ ಸೀಟು ಹಂಚಿಕೆ, ಆಯ್ಕೆ ಪ್ರಕ್ರಿಯೆ ಪ್ರಕಟ; ನೀಟ್ ಫಲಿತಾಂಶದ ಬಳಿಕ ವೈದ್ಯಕೀಯ ಕೋರ್ಸ್‌ ಕೌನ್ಸೆಲಿಂಗ್

ವಿವಿಧ ಕೋರ್ಸ್‌ಗಳಲ್ಲಿ ಲಭ್ಯವಿದ್ದ 1,41,872 ಸೀಟುಗಳ ಪೈಕಿ 1,22,512 ಸೀಟುಗಳನ್ನು ಹಂಚಿಕೆ ಮಾಡಲಾಗಿದೆ. ಸೀಟು ಹಂಚಿಕೆಗೊಂಡ ಅಭ್ಯರ್ಥಿಗಳು ಜುಲೈ 24ರೊಳಗೆ ಆಯ್ಕೆ ದೃಢೀಕರಣ, ಶುಲ್ಕ ಪಾವತಿ ಹಾಗೂ ನಿಗದಿತ ಕಾಲೇಜಿಗೆ ವರದಿ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.

NEET 2024 ಫಲಿತಾಂಶ ಗೊಂದಲ: ಬಯಸಿದ ಕಾಲೇಜುಗಳಲ್ಲಿ ಸೀಟು ಅಲಭ್ಯ, ಮುಂದಿನ ವರ್ಷ ಮತ್ತೆ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳ ಒಲವು!
ರಾಜ್ಯ

NEET 2024 ಫಲಿತಾಂಶ ಗೊಂದಲ: ಬಯಸಿದ ಕಾಲೇಜುಗಳಲ್ಲಿ ಸೀಟು ಅಲಭ್ಯ, ಮುಂದಿನ ವರ್ಷ ಮತ್ತೆ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳ ಒಲವು!

ಕರ್ನಾಟಕದ ನೀಟ್-ಯುಜಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ರ‍್ಯಾಂಕ್ ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮ ವೃತ್ತಿಜೀವನದ ಮೇಲೆ ದೀರ್ಘಕಾಲೀನ ಪರಿಣಾಮ ಬೀರಬಹುದು ಎಂಬ ಆತಂಕದಲ್ಲಿದ್ದಾರೆ.

ನೀಟ್ ಫಲಿತಾಂಶ ಪ್ರಕಟ: ರಾಜಸ್ಥಾನದ ನಳಿನ್ ಪ್ರಥಮ, ರಾಜ್ಯದಲ್ಲಿ ಫಣೀಂದ್ರ ಫಸ್ಟ್
ದೇಶ

ನೀಟ್ ಫಲಿತಾಂಶ ಪ್ರಕಟ: ರಾಜಸ್ಥಾನದ ನಳಿನ್ ಪ್ರಥಮ, ರಾಜ್ಯದಲ್ಲಿ ಫಣೀಂದ್ರ ಫಸ್ಟ್

ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) - 2019 ಫಲಿತಾಂಶ ಹೊರಬಿದ್ದಿದ್ದು ರಾಜಸ್ಥಾನದ ನಳಿನ್ ಖಂಡೇವಾಲ್ ರಾಷ್ಟ್ರಮಟ್ಟದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.