ಕ್ರಿಕೆಟ್ಫೈನಲ್ಸ್ ಗೆ ಇಂಡಿಯಾ ಫ್ಯಾನ್ಸ್ ಬರಲ್ವಾ? ಚಿಂತೆ ಇಲ್ಲ,ಅಧಿಕೃತವಾಗಿ ಟಿಕೆಟ್ ಮರು ಮಾರಾಟ ಮಾಡಿ- ನೀಶಾಮ್
ಫೈನಲ್ ಪಂದ್ಯ ವೀಕ್ಷಣೆಗೆ ಬಾರದ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಅಧಿಕೃತವಾಗಿ ಟಿಕೆಟ್ ಗಳನ್ನು ಮರು ಮಾರಾಟ ಮಾಡಬೇಕೆಂದು ಕಿವೀಸ್ ತಂಡದ ಆಲ್ ರೌಂಡರ್ ಜಿಮ್ಮಿ ನೀಶಾಮ್ ಮನವಿ ಮಾಡಿಕೊಂಡಿದ್ದಾರೆ.