Neeraj patil

ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ 'ಸಂಘಟಿತ ದಾಳಿ': ನೀರಜ್ ಪಾಟೀಲ್ ಖಂಡನೆ, ಕ್ರಮಕ್ಕೆ ಆಗ್ರಹ
ರಾಜ್ಯ

ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ 'ಸಂಘಟಿತ ದಾಳಿ': ನೀರಜ್ ಪಾಟೀಲ್ ಖಂಡನೆ, ಕ್ರಮಕ್ಕೆ ಆಗ್ರಹ

ಬೆಂಗಳೂರಿಗೆ ಭೇಟ ನೀಡಿರುವ ನೀರಜ್ ಪಾಟೀಲ್ ಅವರು ವಿದೇಶಾಂಗ ಕಚೇರಿಗೆ ಪತ್ರ ಬರೆದಿದ್ದು, ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಲಂಡನ್ ಮಾಜಿ ಮೇಯರ್ ಕನ್ನಡಿಗ ನೀರಜ್ ಪಾಟೀಲ್ ಕೊರೋನಾ ಸೋಂಕು
ರಾಜ್ಯ

ಲಂಡನ್ ಮಾಜಿ ಮೇಯರ್ ಕನ್ನಡಿಗ ನೀರಜ್ ಪಾಟೀಲ್ ಕೊರೋನಾ ಸೋಂಕು

ಇಂಗ್ಲೆಂಡ್‌ನ‌ ಲ್ಯಾಂಬೆತ್‌ ನಗರದ ಮಾಜಿ ಮೇಯರ್‌ ಕನ್ನಡಿಗ ನೀರಜ್‌ ಪಾಟೀಲ್‌ ಅವರಿಗೆ ಕೋವಿಡ್ 19 ಸೋಂಕು ತಗಲಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ನೀರಜ್‌ ಪಾಟೀಲ್‌ ಹೇಳಿ ಕೊಂಡಿದ್ದು, ಈ ವೈರಸ್‌ನಿಂದ ಗುಣಮುಖರಾಗಲು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದು, ಹೋಂ ಕ್ವಾರಂಟೈನ್‌ ಆಗಿರುವುದಾಗಿ ತಿಳಿಸಿದ್ದಾರೆ.

ಮೂರು ಬಾರಿ ಕರೆದರೂ ಬರಲಿಲ್ಲ ಸಿಎಂ: ನೀರಜ್ ಪಾಟೀಲ್
ಪ್ರಧಾನ ಸುದ್ದಿ

ಮೂರು ಬಾರಿ ಕರೆದರೂ ಬರಲಿಲ್ಲ ಸಿಎಂ: ನೀರಜ್ ಪಾಟೀಲ್

ನಿಜ, ಎರಡು ವರ್ಷ ತಡವಾಗಿ ಬಸವಣ್ಣನವರ ಪುತ್ಥಳಿ ಅನಾವರಣಗೊಂಡಿದೆ. ಆದರೆ, ಇದೇ ಸಮಯದಲ್ಲಿ ಅಂಗೀಕಾರ ಪಡೆದಿದ್ದ ಬೆಂಗಳೂರಿನಲ್ಲಿ ಭುವನೇಶ್ವರಿ ವಿಗ್ರಹ ಸ್ಥಾಪಿಸುವ ಕೆಲಸ ಏನಾಯ್ತು?..

ಬಸವಣ್ಣ ಲಿಂಗೈಕ್ಯರಾದ ದಿನ ಗೊತ್ತಿಲ್ಲ
ಪ್ರಧಾನ ಸುದ್ದಿ

ಬಸವಣ್ಣ ಲಿಂಗೈಕ್ಯರಾದ ದಿನ ಗೊತ್ತಿಲ್ಲ

ಬಸವಣ್ಣನವರು ಹುಟ್ಟಿದ ವರ್ಷ ಕುರಿತು ಎಲ್ಲಿಯೂ ಗೊಂದಲ ವಿಲ್ಲ. ಆದರೆ, ಅವರು ಲಿಂಗೈಕ್ಯರಾದ ವರ್ಷ ಕುರಿತು ಸಾಕಷ್ಟು ಗೊಂದಲ ಗಳಿವೆ ಎಂದು ನೀರಜ್ ಪಾಟೀಲ್ ಹೇಳಿದ್ದಾರೆ...