ಬಾಲಿವುಡ್ಕನ್ನಡದ ರೂಪಾ ಅಯ್ಯರ್ ನಿರ್ದೇಶಿಸಿ ನಟಿಸಿರುವ ಹಿಂದಿ ಚಿತ್ರ 'ಆಜಾದ್ ಭಾರತ್' ಬಿಡುಗಡೆ ದಿನಾಂಕ ನಿಗದಿ
ಆಜಾದ್ ಭಾರತ್ ಚಿತ್ರವು ಧೈರ್ಯಶಾಲಿ ಸ್ವಾತಂತ್ರ್ಯ ಹೋರಾಟಗಾರ್ತಿ ನೀರಾ ಆರ್ಯ ಅವರ ಕಥೆಯನ್ನು ಹೇಳುತ್ತದೆ ಮತ್ತು ಬೋಸ್ ಸ್ಥಾಪಿಸಿದ ಮೊದಲ ಮಹಿಳಾ ಸೈನ್ಯದ ಬಗೆಗಿನ ಆಸಕ್ತಿದಾಯಕ ವಿಚಾರಗಳನ್ನು ತೆರೆಮೇಲೆ ತರಲಿದೆ.