ನೀರ್ ದೋಸೆ ಕರಾವಳಿಯ ಸಾಂಪ್ರದಾಯಿಕ ಜನಪ್ರಿಯ ತಿಂಡಿ. ಇದರ ರುಚಿಯನ್ನು ಇತ್ತೀಚೆಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸವಿದಿದ್ದರಂತೆ. ಅದು ಸಹ ಆಟಗಾರ ಶ್ರೇಯಸ್ ಐಯ್ಯರ್ ಅವರ ಮನೆಯಲ್ಲಿ.
ನೀರ್ ದೋಸೆ ಮಾಡುವ ವಿಧಾನ...