ನಟ ರಾಕೇಶ್ ಮೈಯ್ಯ ಮತ್ತು ಅಶ್ವಿತಾ ಹೆಗ್ಡೆ ಅಭಿನಯದ ನೀನೊಂದು ಶಾಯರಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಭರತ ಕೆ ತುಮಕೂರು ನಿರ್ದೇಶಿದ್ದಾರೆ.