Neena Gupta

ನಿಜ ಜೀವನದಲ್ಲಿ 'ಬದಾಯಿ ಹೋ' ಆಗಬೇಕಿತ್ತು ಆದರೆ..: 66ನೇ ವಯಸ್ಸಿನಲ್ಲಿ ಗರ್ಭಿಣಿಯಾದ ಬಗ್ಗೆ ನೀನಾ ಗುಪ್ತಾ ಸ್ಪಷ್ಟನೆ
ಹೈದರಾಬಾದ್‌ನಲ್ಲಿ ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಅವರ ವಿವಾಹದ ಆರತಕ್ಷತೆಯಲ್ಲಿ ನೀನಾ ಗುಪ್ತಾ ಭಾಗವಹಿಸಿದ ನಂತರ ಈ ಕುರಿತಾದ ಊಹಾಪೋಹಗಳು ಪ್ರಾರಂಭವಾದವು.

'ಭಾರತ ಬದಲಾಗಿಲ್ಲ, ಪುರುಷರಿಗೆ ಇನ್ನೂ Virgin Wife ಬೇಕು; ಕನ್ಯತ್ವವು ಮಹತ್ವದ ಅಂಶವಾಗಿದೆಯೇ? ಮಹಿಳೆ ತನ್ನ ಮಾವನ ಪಾದ ಮುಟ್ಟಿ ನಮಸ್ಕರಿಸ್ತಾಳೆ!'
ಈಗ ಏನು ಬದಲಾಗಿದೆ ಹೇಳಿ? ನೀವು ಭಾರತದ ಬಗ್ಗೆ ಮಾತನಾಡುತ್ತಿದ್ದೀರಾ? ಜನರು ಮುಕ್ತವಾಗಿ ಮಾತನಾಡುತ್ತಾರೆ, ಮುಕ್ತವಾಗಿ ಎಲ್ಲಿ ಬದುಕುತ್ತಿದ್ದಾರೆ? ನಮ್ಮ ದೇಶದಲ್ಲಿ ಬಹಳಷ್ಟು ವಿಷಯಗಳು ಬದಲಾಗಿಲ್ಲ.

ಸೆಕ್ಸ್ ಇರೋದು ಎಂಜಾಯ್ ಮಾಡುವುದಕ್ಕೆ ಎಂಬುದು ಭಾರತದ ಬಹುತೇಕ ಮಹಿಳೆಯರಿಗೆ ಗೊತ್ತೇ ಇಲ್ಲ, ಗಂಡಸರನ್ನು ಮೆಚ್ಚಿಸಿ, ಮಗು ಹೆರುತ್ತಾರೆ: Neena Gupta
ಲಿಲ್ಲಿಂಗ್ ಸಿಂಗ್ ಜೊತೆ ಸಂದರ್ಶನದಲ್ಲಿ ಮಾತನಾಡಿರುವ ಹಿರಿಯ ನಟಿ ನೀನಾ ಗುಪ್ತಾ, ಭಾರತದ ಮಹಿಳೆಯರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ವಧ್ ಚಿತ್ರದ ಟ್ರೈಲರ್
ನಟ ಸಂಜಯ್ ಮಿಶ್ರಾ ಮತ್ತು ನೀನಾ ಗುಪ್ತಾ ಅಭಿನಯದ ವಧ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಜಸ್ ಪಾಲ್ ಸಿಂಗ್ ಸಂಧು ನಿರ್ದೇಶಿಸಿದ್ದಾರೆ.

ಡಯಲ್ 100 ಟ್ರೈಲರ್
ನಟ ಮನೋಜ್ ಭಾಜಪೇಯಿ ಮತ್ತು ನೀನಾ ಗುಪ್ತಾ ಅಭಿನಯದ ಡಯಲ್ 100 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರೆನ್ಸಿಲ್ ಡಿಸಿಲ್ವಾ ನಿರ್ದೇಶಿಸಿದ್ದಾರೆ.

