ಮಹಾರಾಷ್ಟ್ರದ ಸತಾರದ ನೀಲಂ ಶಿಂಧೆ ಫೆಬ್ರವರಿ 14 ರಂದು ನಡೆದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಕೋಮಾದಲ್ಲಿದ್ದಾರೆ.