ವಿಶೇಷದೋಸೆಯಿಂದ ಚಾಕೊಲೇಟ್ವರೆಗೆ ಕೊರೋನಾ ರೋಗಿಗಳ ಇಷ್ಟಾರ್ಥ ನೆರವೇರಿಸುವ ಆ 'ದೇವತೆ'!
ಚಿಪ್ಸ್ ನಿಂದ ದೋಸೆವರೆಗೆ, ಆಟಿಕೆಗಳಿಂದ ಗೇಮ್ ಗಳ ವರೆಗೆ, ರೇಜರ್ ಗಳಿಂದ ನೈಲ್ ಕಟರ್ ವರೆಗೆ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆ ರೋಗಿಗಳು ಏನು ಬೇಕೆಂದರೆ ಅದನ್ನು ಪಡೆಯುತ್ತಾರೆ. ಏಕೆಂದರೆ ಅದೆಲ್ಲಾ ಆ "ದೇವತೆ"ಯ ಕೃಪೆ.