ಸಿನಿಮಾ ಸುದ್ದಿರಾಮ್ ಧುಳಿಪುಡಿ ನಿರ್ದೇಶನದ ಶಿವರಾಜ್ ಕುಮಾರ್ 124ನೇ ಸಿನಿಮಾಗೆ ಟೈಟಲ್ 'ನೀ ಸಿಗುವರೆಗೂ'!
ಶಿವರಾಜ್ ಕುಮಾರ್ 124ನೇ ಚಿತ್ರವನ್ನು ರಾಮ್ ಧುಳಿಪುಡಿ ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾದ ಶೀರ್ಷಿಕೆ ‘ನೀ ಸಿಗುವರೆಗೂ’ ಎಂದಾಗಿದೆ. ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ಕಿರಿಯ ವಯಸ್ಸಿನ ಯಂಗ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.