ದೇಶಈಶಾನ್ಯ ರಾಜ್ಯಗಳ ಚುನಾವಣೆ: ಮೌನ ಮುರಿದ ರಾಹುಲ್; ಜನತೆಯ ವಿಶ್ವಾಸ ಮರಳಿ ಪಡೆಯುವುದಾಗಿ ಹೇಳಿಕೆ
ಈಶಾನ್ಯ ರಾಜ್ಯಗಳಲ್ಲಿನ ವಿಧಾನಸಭಾ ಚುನಾವಣೆಯಲ್ಲಿನ ಸೋಲಿನ ಬಗ್ಗೆ ಎಐಸಿಸಿ ರಾಹುಲ್ ಗಾಂಧಿ ಮೌನ ಮುರಿದಿದ್ದು, ಆ ರಾಜ್ಯಗಳ ಜನರ ಆಜ್ಞೆಯನ್ನು ಗೌರವಿಸುತ್ತೇನೆ. ಮರಳಿ ಜನರ ವಿಶ್ವಾಸ ಗಳಿಸಲು ಬದ್ಧವಿರುವುದಾಗಿ ಹೇಳಿದ್ದಾರೆ.