ವಿದೇಶNepal Floods: ನೇಪಾಳದ ವಿನಾಶಕಾರಿ ಪ್ರವಾಹಕ್ಕೆ ಇದೇನಾ ಕಾರಣ? ಉಪಗ್ರಹ ಚಿತ್ರಗಳಲ್ಲಿ ಸ್ಫೋಟಕ ಸುಳಿವು!
ನೇಪಾಳದ ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರ (NDRRMA) ಈ ಬಗ್ಗೆ ಚಿತ್ರ ಸಹಿತ ಪೋಸ್ಟ್ ಮಾಡಿದ್ದು, ತನ್ನ ಪೋಸ್ಟ್ನಲ್ಲಿ ಪ್ಲಾನೆಟ್ ಲ್ಯಾಬ್ಸ್ ನಡೆಸಿದ ಪ್ರಾಥಮಿಕ ಉಪಗ್ರಹ ವಿಶ್ಲೇಷಣೆಯನ್ನು ಉಲ್ಲೇಖಿಸಿದೆ.