ರಾಜಕೀಯNDA ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮಹಿಮಾ ಪಟೇಲ್ ಮುಂದು: ನಿತೀಶ್ ಕುಮಾರ್ ಭೇಟಿಯಾಗಿ ಚರ್ಚೆ; ದೇವೇಗೌಡರಿಗೆ ಸಂದೇಶ ರವಾನೆ!
ನಿತೀಶ್ ಕುಮಾರ್ ಅವರು ಉಪಚುನಾವಣೆಗಳಲ್ಲಿ, ವಿಶೇಷವಾಗಿ ದಾವಣಗೆರೆ ದಕ್ಷಿಣದಲ್ಲಿ ಮೈತ್ರಿಕೂಟದ ಕುರಿತು ರಾಷ್ಟ್ರೀಯ ಬಿಜೆಪಿ ನಾಯಕರೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಮಹಿಮಾ TNIE ಗೆ ತಿಳಿಸಿದರು,