NCP ಸುಪ್ರಿಯಾ ಸುಳೆ

ಶೀಘ್ರ NCPಯ ಎರಡೂ ಬಣಗಳು ವಿಲೀನ? ಪವಾರ್ ಪಾಲಿಟಿಕ್ಸ್ಗೆ ಬಿಜೆಪಿ ಚಾಣಕ್ಯ Amit Shah ಎಂಟ್ರಿ!
ದೆಹಲಿಯಲ್ಲಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಎರಡೂ ಬಣಗಳಾದ ಅಜಿತ್ ಪವಾರ್ ಬಣ ಮತ್ತು ಶರದ್ ಪವಾರ್ ಬಣದ ನಾಯಕರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ನಿರ್ಮಲಾ ಸೀತಾರಾಮನ್ ವಿರುದ್ಧ ಎಫ್ಐಆರ್: NCP ನಾಯಕಿ ಸುಪ್ರಿಯಾ ಸುಳೆ ಅಚ್ಚರಿಯ ಹೇಳಿಕೆ
ಚುನಾವಣಾ ಬಾಂಡ್ ಮೂಲಕ ಹಣ ಸುಲಿಗೆ ಮಾಡಿರುವ ಆರೋಪದ ಅಡಿ ನಿರ್ಮಲಾ ಸೀತಾರಾಮನ್ ಹಾಗೂ ಇನ್ನಿತರರ ವಿರುದ್ಧ ಎಫ್ಐಆರ್ ದಾಖಲಿಸಲು ಕೋರ್ಟ್ ಆದೇಶಿಸಿತ್ತು.

