ದೇಶWD: ಮೊದಲ ಬಾರಿ ಕೊಲೆ ಮಾಡುವ ಮಹಿಳೆಯರಿಗೆ ಕಾನೂನಿನಲ್ಲಿ ಶಿಕ್ಷೆಯಿಂದ ವಿನಾಯಿತಿ ಕೊಡಿ- ರಾಷ್ಟ್ರಪತಿಗಳಿಗೆ NCP ವಿಚಿತ್ರ ಬೇಡಿಕೆ!
ಮಹಿಳೆಯರು ಮೊದಲ ಬಾರಿ ಕೊಲೆ ಮಾಡಿದರೆ ಅವರಿಗೆ ಕಾನೂನಲ್ಲಿ ಶಿಕ್ಷೆಯಿಂದ ವಿನಾಯಿತಿ ನೀಡಲು ಒಪ್ಪಿಗೆ ಸೂಚಿಸುವಂತೆ NCP ಪಕ್ಷ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ವಿಚಿತ್ರ ಬೇಡಿಕೆ ಸಲ್ಲಿಸಿವೆ.