ರಾಜ್ಯಮೆಟ್ರೊ ಪಿಲ್ಲರ್ ಕುಸಿದು ದುರಂತ: ಏರ್ ಪೋರ್ಟ್ ಮಾರ್ಗದಲ್ಲಿ ಎನ್ ಸಿಸಿ ಲಿ ಕಾಮಗಾರಿಯ ಎರಡನೇ ದುರ್ಘಟನೆಯಿದು!
ನಿರ್ಮಾಣ ಹಂತದಲ್ಲಿರುವ ಮೆಟ್ರೊ ಪಿಲ್ಲರ್ ಕುಸಿದು ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬದ ತಾಯಿ ಮತ್ತು ಮಗು ನಿನ್ನೆ ಮೃತಪಟ್ಟ ಘಟನೆಯ ನಂತರ ಕೆಲ ತಿಂಗಳ ಹಿಂದೆ ನಡೆದ ಘಟನೆ ಈಗ ಬೆಳಕಿಗೆ ಬಂದಿದೆ. ಮೆಟ್ರೊದ ಏರ್ ಪೋರ್ಟ್ ಮಾರ್ಗದಲ್ಲಿ ಇದು ಎರಡನೆಯ ದುರ್ಘಟನೆಯಾಗಿದೆ ಎಂಬುದು ಈಗ ಗೊತ್ತಾಗುತ್ತಿದೆ.