NCBS

ಕರ್ನಾಟಕ: ನಗರೀಕರಣದಿಂದ ಆವಾಸಸ್ಥಾನ ನಾಶ; ಆನೆಗಳ ಸಂತತಿ ಮೇಲೆ ಪರಿಣಾಮ!
ಸಂಶೋಧನೆಯು ಉತ್ತರ, ಮಧ್ಯ ಮತ್ತು ದಕ್ಷಿಣ ಭಾರತದಾದ್ಯಂತ ಹರಡಿರುವ ಐದು ಆನೆ ಪ್ರದೇಶಗಳನ್ನು ಗುರುತಿಸಿದೆ. ಈ ಪೈಕಿ ಉತ್ತರದಲ್ಲಿ ಎರಡು ಮತ್ತು ದಕ್ಷಿಣದಲ್ಲಿ ಮೂರು ಎನ್ನಲಾಗಿದೆ.

ಮಾನಸಿಕ ಅಸ್ವಸ್ಥತೆಗೆ ಚಿಕಿತ್ಸೆ: ನಗರದಲ್ಲಿ “ರೋಹಿಣಿ ನಿಲೇಕಣಿ ಸೆಂಟರ್ ಫಾರ್ ಬ್ರೈನ್ ಆಂಡ್ ಮೈಂಡ್ ರೀಸರ್ಚ್” ಆರಂಭ
ನ್ಯಾಷನಲ್ ಸೆಂಟರ್ ಫಾರ್ ಬಯೋಲಾಜಿಕಲ್ ಸೈನ್ಸಸ್ (NCBS) ವತಿಯಿಂದ ನಗರದ ಎನ್ಸಿಬಿಎಸ್ ಕ್ಯಾಂಪಸ್ನಲ್ಲಿ 'ಸೆಂಟರ್ ಫಾರ್ ಬ್ರೈನ್ ಅಂಡ್ ಮೈಂಡ್'ನ್ನು ಮಂಗಳವಾರ ಉದ್ಘಾಟಿಸಲಾಯಿತು.

