ದೇಶಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆಗೆ ಎನ್ಸಿ ಪ್ರಣಾಳಿಕೆ ಬಿಡುಗಡೆ; ಆರ್ಟಿಕಲ್ 370 ಮರುಸ್ಥಾಪನೆ ಸೇರಿ 12 ಗ್ಯಾರಂಟಿ ಘೋಷಣೆ
ಇಂದು ಪತ್ರಿಕಾಗೋಷ್ಠಿಯಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಎನ್ಸಿ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ, ಪಕ್ಷವು ಜಾರಿಗೊಳಿಸಬಹುದಾದ ಭರವಸೆಗಳನ್ನು ಮಾತ್ರ ನೀಡುತ್ತಿದೆ ಎಂದರು.