ದೇಶಎನ್ ಸಿ ನಿಯೋಗ ಫಾರೂಕ್ ಭೇಟಿ ನಂತರ, ಈಗ ಪಿಡಿಪಿ ಸರದಿ, ಮೆಹಬೂಬಾ ಮುಫ್ತಿಯನ್ನು ಭೇಟಿ ಮಾಡಲಿರುವ ಪಕ್ಷದ ನಿಯೋಗ!
ನ್ಯಾಷನಲ್ ಕಾನ್ಫರೆನ್ಸ್ ನ ನಿಯೋಗ ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರನ್ನು ಭೇಟಿ ಮಾಡಿದ ಬಳಿಕ ಈಗ ಪಿಡಿಪಿ ನಾಯಕರೂ ತಮ್ಮ ಪಕ್ಷದ ನಾಯಕಿ ಮೆಹಬೂಬಾ ಮುಫ್ತಿ ಅವರನ್ನು ಭೇಟಿ ಮಾಡಲು ಸಜ್ಜಾಗಿದ್ದಾರೆ.