ರಾಜಕೀಯಮಹಿಳೆಯರೊಂದಿಗೆ ಸಿಎಂ ಸಿದ್ದರಾಮಯ್ಯ 'ಚುಮ್ಮಾ ಚಾಟಿ' ಮಾಡ್ತಾರೆ! ಬಿಜೆಪಿ ನಾಯಕಿ ವಿವಾದಾತ್ಮಕ ಹೇಳಿಕೆ ವಿಡಿಯೋ ವೈರಲ್
ಕಳೆದ 54 ವರ್ಷಗಳಿಂದ ಹಿಂದೂಗಳು ನಿದ್ರೆಯಲ್ಲಿದ್ದಾರೆ. ದೇಶದಲ್ಲಿ ಹಿಂದೂಗಳನ್ನು ಜಾಗೃತಗೊಳಿಸಲು ಈಗ ಹಲವಾರು ಹಿಂದೂ ಸಮಾವೇಶಗಳನ್ನು ನಡೆಸಲಾಗುತ್ತಿದೆ. ಮುಸ್ಲಿಂ ಮಹಿಳೆಯರು ತಮ್ಮ ಗಂಡಂದಿರಿಗೆ ತಲಾಖ್ ನೀಡಿ, ಹಿಂದುತ್ವವನ್ನು ಸ್ವೀಕರಿಸಿ, ಮರುಮದುವೆಯಾಗಬೇಕು