ಕ್ರೀಡೆಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯಕ್ಕೆ ಭಾರತದ ವೇಗದ ಓಟಗಾರ್ತಿ ನಯನಾ ಕೊಕರೆ ಭರ್ಜರಿ ತಯಾರಿ!
ದಕ್ಷಿಣ ಕೊರಿಯಾದಲ್ಲಿ ಮೊಟ್ಟಮೊದಲ ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಭಾರತದ ಲೇಡಿ 'ಉಸೇನ್ ಬೋಲ್ಟ್' ಎಂದೇ ಕರೆಯಲಾಗುವ ಉತ್ತರ ಕರ್ನಾಟಕದ ಹಳ್ಳಿಯೊಂದರ ಭಾರತದ ವೇಗದ ಓಟಗಾರ್ತಿ 19 ವರ್ಷದ ನಯನಾ ಕೊಕರೆ ತಯಾರಿ ನಡೆಸುತ್ತಿದ್ದಾರೆ.