ದೇಶಜಾರ್ಖಂಡ್ನಲ್ಲಿ ಐವರು ನಕ್ಸಲೀಯರ ಬಂಧನ: ಅಮೆರಿಕ ನಿರ್ಮಿತ M1 ರೈಫಲ್ ಸೇರಿ 5 ಬಂದೂಕುಗಳ ವಶ
ಜಾರ್ಖಂಡ್ನ ಚತ್ರಾ ಜಿಲ್ಲೆಯಲ್ಲಿ ಇಬ್ಬರು ಸ್ವಯಂ-ಘೋಷಿತ ಉಪ ವಲಯ ಕಮಾಂಡರ್ಗಳು ಸೇರಿದಂತೆ ನಿಷೇಧಿತ ನಕ್ಸಲೀಯ ಸಂಘಟನೆ ಟಿಎಸ್ಪಿಸಿಯ ಐವರು ಉಗ್ರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.