Naxal activity

ಪಾವಗಡದಲ್ಲಿ ನಕ್ಸಲ್ ಚಟುವಟಿಕೆ ದೃಢಪಟ್ಟರೆ ANF ನಿಯೋಜನೆ: DCM ಪರಮೇಶ್ವರ್
ಕರ್ನಾಟಕವನ್ನು ನಕ್ಸಲ್ ಮುಕ್ತ ರಾಜ್ಯ ಎಂದು ಘೋಷಿಸಲಾಗಿದ್ದರೂ, ನಕ್ಸಲ್ ನಿಗ್ರಹ ಪಡೆ (ಎಎನ್‌ಎಫ್) ಅನ್ನು ಸಂಪೂರ್ಣವಾಗಿ ವಿಸರ್ಜಿಸಲಾಗಿಲ್ಲ.

ಸಾಕೇತ್ ರಾಜನ್- ವಿಕ್ರಮ್ ಗೌಡ ಹತ್ಯೆ; ನಕ್ಸಲ್ ಚಳುವಳಿಗೆ ಮರಣ ಶಾಸನ: ನಿಷೇಧಿತ ಮಾವೋವಾದಿ ಸಂಘಟನೆಗೆ ಅಸ್ತಿತ್ವದ ಬಿಕ್ಕಟ್ಟು!
ಈ ವರ್ಷದ ಆಗಸ್ಟ್‌ನಿಂದ ಮಲೆನಾಡು ಪ್ರದೇಶದಲ್ಲಿ ಕೆಲವು ನಕ್ಸಲ್ ಚಟುವಟಿಕೆಗಳು ವರದಿಯಾದ ನಂತರ ಎಎನ್‌ಎಫ್ ನಡೆಸಿದ ಶೋಧ ಮತ್ತು ಕೂಂಬಿಂಗ್ ಕಾರ್ಯಾಚರಣೆಗಳ ಪರಿಣಾಮವಾಗಿ ವಿಕ್ರಂಗೌಡನ ಹತ್ಯೆಯಾಗಿದೆ.

ಕರ್ನಾಟಕ- ಕೇರಳ ಗಡಿಭಾಗದಲ್ಲಿ ಶಂಕಿತ ನಕ್ಸಲರ ಸುಳಿವು; ಕೂಂಬಿಂಗ್ ಕಾರ್ಯಾಚರಣೆ ಆರಂಭ
ಕರ್ನಾಟಕ- ಕೇರಳ ಗಡಿಭಾಗ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಶಂಕಿತ ನಕ್ಸಲರು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಪೊಲೀಸರು ಅಕ್ಕಪಕ್ಕದ ಪ್ರದೇಶಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದ್ದು, ಮುಂಬರುವ ಲೋಕಸಭೆ ಚುನಾವಣೆ ಅಂಗವಾಗಿ ಸೂಕ್ತ ಬಂದೋಬಸ್ತ್ ಮಾಡಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ನೋಟು ನಿಷೇಧ ನಕ್ಸಲ್ ಚಟುವಟಿಕೆಗಳಿಗೆ ಹೊಡೆತ ನೀಡಿದೆ: ರಮಣ್ ಸಿಂಗ್
ಛತ್ತೀಸ್ ಗಢದಲ್ಲಿ ನಕ್ಸಲ್ ಚಟುವಟಿಕೆಗಳು ಗಣನೀಯವಾಗಿ ಇಳಿಕೆಯಾಗಿದ್ದು, 500, 1000 ರೂಗಳ ನೋಟು ನಿಷೇಧ ಪ್ರಮುಖ ಕಾರಣಗಳಲ್ಲಿ ಒಂದು ಎಂದು ಸಿಎಂ ರಮಣ್ ಸಿಂಗ್ ಹೇಳಿದ್ದಾರೆ.

