ಪ್ರಧಾನ ಸುದ್ದಿಬುರ್ಹಾನ್ ವಾನಿ ಕಾಶ್ಮೀರಿ ನಾಯಕ; ಗಾಯದ ಮೇಲೆ ಉಪ್ಪು ಸುರಿದ ಪಾಕ್ ಪ್ರಧಾನಿ
ಅತ್ತ ಉಗ್ರ ಕಮಾಂಡರ್ ಬುರ್ಹಾನ್ ವಾನಿ ಹತ್ಯೆ ಖಂಡಿಸಿ ಕಾಶ್ಮೀರದಲ್ಲಿ ನಡೆಯುತ್ತಿರುವ ಪ್ರತಿಭಟನೆ ತಾರಕ್ಕೇರಿರುವಂತೆಯೇ ಉಗ್ರರ ಛೂ ಬಿಟ್ಟು ತಮಾಷೆ ನೋಡುತ್ತಿರುವ ಪಾಕಿಸ್ತಾನ ಗಾಯದ ಮೇಲೆ ಉಪ್ಪು ಸುರಿಯುವ ಕೆಲಸ ಮಾಡಿದೆ.