ದೇಶನೌಕಾಪಡೆಗೆ ಸೇರಿದ ಸ್ವತ್ತುಗಳ 3 ಕಿ.ಮೀ ವ್ಯಾಪ್ತಿಯಲ್ಲಿ ಡ್ರೋನ್ ಹಾರಾಟ ನಿಷೇಧ: ಭಾರತೀಯ ನೌಕಾಪಡೆ ಆದೇಶ
ನೌಕಾ ನೆಲೆ, ನೌಕಾ ಘಟಕ ಮತ್ತು ನೌಕಾದಳಕ್ಕೆ ಸೇರಿದ ಸ್ವತ್ತುಗಳ 3 ಕಿ.ಮೀ ವ್ಯಾಪ್ತಿಯಲ್ಲಿ ಸಾಂಪ್ರದಾಯಿಕವಲ್ಲದ ವೈಮಾನಿಕ ವಾಹನ ಇಲ್ಲವೇ ಡ್ರೋನ್ ಮತ್ತು ಯುಎವಿಗಳು (ಮಾನವರಹಿತ ವೈಮಾನಿಕ ವಾಹನಗಳು) ಹಾರಾಟಕ್ಕೆ ಭಾರತೀಯ ನೌಕಾಪಡೆ ಶುಕ್ರವಾರ ನಿಷೇಧ ವಿಧಿಸಿದೆ.