ದೇಶಸ್ವಾತಂತ್ರ್ಯವನ್ನು ಗೌರವ, ಜವಾಬ್ದಾರಿ ಅರಿತು ಬಳಸಬೇಕು: ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್
ಸ್ವಾತಂತ್ರ್ಯಎನ್ನುವುದು ಅಮೂಲ್ಯ ಕೊಡುಗೆಯಾಗಿದ್ದು ಅದನ್ನು ಎಲ್ಲರೂ ಬಹಳ ಗೌರವ ಹಾಗೂ ಜವಾಬ್ದಾರಿಯುತವಾಗಿ ಪರಿಗಣಿಸಬೇಕು" ಎಂದು ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಹೇಳಿದ್ದಾರೆ.