ರಾಜ್ಯಸ್ವಾಭಿಮಾನ, ಘನತೆಯ ಸಂಕೇತ: ಇನ್ನು ಮುಂದೆ ನೇವಿ ಬ್ಲೂ ಪೀಕ್ ಕ್ಯಾಪ್ ತೊಟ್ಟು ಮಿಂಚಲಿರುವ ಪೊಲೀಸ್ ಕಾನ್ಸ್ಟೇಬಲ್ ಗಳು
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಇಂದು ವಿಧಾನಸೌಧದಲ್ಲಿ ಕೆಲವು ಕಾನ್ಸ್ಟೇಬಲ್ಗಳಿಗೆ ನೇವಿ ಬ್ಲೂ ಪೀಕ್ ಕ್ಯಾಪ್ಗಳನ್ನು ಅಧಿಕೃತವಾಗಿ ವಿತರಿಸಲಿದ್ದಾರೆ.