ಸಿನಿಮಾ ಸುದ್ದಿಉತ್ತರ ಪ್ರದೇಶ: ನಟ ನಾಸಿರುದ್ಧೀನ್ ಶಾಗೆ ಪಾಕಿಸ್ತಾನಕ್ಕೆ ವಿಮಾನ ಟಿಕೆಟ್ ಬುಕ್ ಮಾಡಿದ ನವ ನಿರ್ಮಾಣ ಸೇನೆ
ಭಾರತದಲ್ಲಿ ನನ್ನ ಮಕ್ಕಳ ಭವಿಷ್ಯದ ಬಗ್ಗೆ ಆತಂಕ ಕಾಡುತ್ತಿದೆ ಎಂದು ಹೇಳಿಕೆ ನೀಡಿದ್ದ ಬಾಲಿವುಡ್ ನಟ ನಾಸಿರುದ್ದೀನ್ ಶಾ ಆಗಸ್ಟ್ 14 ರಂದು ಸ್ವಾತಂತ್ರ್ಯ ದಿನದಂದು ಪಾಕಿಸ್ತಾನಕ್ಕೆ ಹೋಗುವಂತೆ ನವ ನಿರ್ಮಾಣ ಸೇನೆ ಟಿಕೆಟ್ ಬುಕ್ ಮಾಡಿದೆ.